ಕ್ರೀಡೆಟರ್ಕಿಯಲ್ಲಿ ಭೂಕಂಪ: ಕಟ್ಟಡದ ಅವಶೇಷಗಳಿಂದ ಘಾನಾ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಅಟ್ಸು ಜೀವಂತವಾಗಿ ರಕ್ಷಣೆ!
ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಘಾನಾದ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಅಟ್ಸು ನಾಪತ್ತೆಯಾಗಿದ್ದು ಆದರೆ ಈಗ ಅವರನ್ನು ಹಟೇ ಪ್ರಾಂತ್ಯದ ಕಟ್ಟಡದ ಅವಶೇಷಗಳಿಂದ ಜೀವಂತವಾಗಿ ಹೊರತೆಗೆಯಲಾಗಿದೆ.