ದೇಶಮಧ್ಯ ಪ್ರದೇಶ ಚುನಾವಣೆ:ಕಾಂಗ್ರೆಸ್ ಗಾಗಿ ಕಾಯ್ದುಕೊಂಡಿದ್ದು, ಬಿಎಸ್ಪಿ, ಜಿಜಿಪಿ ಜೊತೆ ಸಮಾಲೋಚನೆ - ಅಖಿಲೇಶ್
ಕಾಂಗ್ರೆಸ್ ಪಕ್ಷಕ್ಕಾಗಿ ಧೀರ್ಘಕಾಲದಿಂದ ಕಾಯುತ್ತಿದ್ದು, ಈಗ ಮಧ್ಯಪ್ರದೇಶ ಚುನಾವಣೆಗಾಗಿ ಬಿಎಸ್ಪಿ ಹಾಗೂ ಗೊಂಡ್ವಾನ ಗಣತಂತ್ರ ಪಕ್ಷದೊಂದಿಗೆ ಸಮಾಲೋಚನೆ ನಡೆಸುವುದಾಗಿ ಸಮಾಜವಾದಿ ಪಕ್ಷ ಹೇಳಿದೆ.