ದೇಶಹೈದರಾಬಾದ್: ವಿಮಾನ ನಿಲ್ದಾಣಕ್ಕೆ ಹೊರಟ ಜರ್ಮನ್ ಯುವತಿ ಮೇಲೆ ಕ್ಯಾಬ್ ಚಾಲಕ ಅತ್ಯಾಚಾರ, ತನಿಖೆ ಆರಂಭ
ಜರ್ಮನಿಯ 25 ವರ್ಷದ ಯುವತಿ ತನ್ನ ಗೆಳೆಯನನ್ನು ಕಾಣಲು ಹೈದರಾಬಾದ್ಗೆ ಬಂದಿದ್ದರು. ಇತರ ಸ್ನೇಹಿತರೊಂದಿಗೆ ಕ್ಯಾಬ್ನಲ್ಲಿ ನಗರವನ್ನು ಸುತ್ತಾಡಿದ್ದು, ಸಂಜೆಯ ಬಳಿಕ ಎಲ್ಲರನ್ನೂ ಮನೆಗಳಿಗೆ ಡ್ರಾಪ್ ಮಾಡಿ, ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು.