ರಾಜ್ಯಜರ್ಮನ್ ಶೆಫರ್ಡ್ ನಾಯಿಯನ್ನು ದತ್ತು ನೀಡಲು ನಕಾರ: ಸ್ನೇಹಿತರೊಂದಿಗೆ ಸೇರಿ ಟೀ ಅಂಗಡಿ ಮಾಲೀಕನನ್ನು ಥಳಿಸಿದ ಮಹಿಳೆ
ಜರ್ಮನ್ ಶೆಫರ್ಡ್ ನಾಯಿಯನ್ನು ದತ್ತು ನೀಡಲು ನಿರಾಕರಿಸಿದ ಟೀ ಅಂಗಡಿ ಮಾಲೀಕನೊಬ್ಬನಿಗೆ ಮಹಿಳೆಯೊಬ್ಬರು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಥಳಿಸಿರುವ ಘಟನೆ ಬೆಳ್ಳಂದೂರಿನ ಇಬ್ಲೂರು ಜಂಕ್ಷನ್ ನಲ್ಲಿ ಶನಿವಾರ ನಡೆದಿದೆ.