ವಿದೇಶಟ್ರಂಪ್ ಅಮೆರಿಕದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ: ಜರ್ಮನಿ ರಕ್ಷಣಾ ಸಚಿವ ಎಚ್ಚರಿಕೆ
ಅಂಚೆ ಮತ ಪತ್ರಗಳ ಪರಿಗಣಿಸುವುದು ಬೇಡ, ಕೂಡಲೇ ಅವುಗಳ ಎಣಿಕೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ, ಈ ಸಂಬಂಧ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯ....