geopolitics

ಯುರೋಪ್, ಗಲ್ಫ್ ಜತೆ ಭಾರತದ ಖದರು ವ್ಯಾಪಾರದ್ದು ಮಾತ್ರವಾ? (ತೆರೆದ ಕಿಟಕಿ)
ಒಂದು ಕಾಲದಲ್ಲಿ ಭಾರತದ ವಿರುದ್ಧ ಇಸ್ಲಾಂ ತೀವ್ರವಾದಕ್ಕೆ ಕುಮ್ಮಕ್ಕು ಕೊಟ್ಟಿದ್ದ, ಅದಕ್ಕೂ ಹಿಂದಕ್ಕೆ ಹೋದರೆ ಒಂದೊಮ್ಮೆ ಭಾರತವನ್ನು ಇಸ್ಲಾಂ ಆಡಳಿತದ ವಸಾಹತನ್ನಾಗಿಸಿದ್ದ ಮರುಭೂಮಿ ಪ್ರಾಂತ್ಯವೇಕೆ ಈಗ ಭಾರತದ ಸ್ನೇಹಿಯಾಗಿದೆ?

ಇರಾನ್ ತನ್ನ ಐಡೆಂಟಿಟಿ ಹುಡುಕಿಕೊಳ್ಳುತ್ತಿದೆಯೋ ಅಥವಾ ಅಮೆರಿಕದ ಚಿತ್ರಕಥೆಯ ಪಾತ್ರವಾಗುತ್ತಿದೆಯೋ? (ತೆರೆದ ಕಿಟಕಿ)
ಈ ಇರಾನ್ ಎಂಬುದು ಸಹ ಯಾವುದೇ ಇಸ್ಲಾಮಿಕ್ ತತ್ತ್ವವನ್ನು ಬಿಂಬಿಸುತ್ತಿಲ್ಲ. ಇರಾನ್ಶಹರ್ ಎಂಬ ಪ್ರಾಚೀನ ಹೆಸರು ಸೂಚಿಸುವ ಅರ್ಥ - ಆರ್ಯರ ನೆಲ, ಲ್ಯಾಂಡ್ ಆಫ್ ಆರ್ಯಾಸ್ ಎಂದು. ಇಸ್ಲಾಮಿಕ್ ದೇಶವೊಂದಕ್ಕೆ ತಾನು ಆರ್ಯರ ನೆಲ ಎಂದು ನೆನಪಿಸಿಕೊಳ್ಳುವ ಅಗತ್ಯವೇಕೆ ಎಂಬುದು ಪ್ರಶ್ನೆ.

ಬಾಂಗ್ಲಾ ಕುಸಿತ ಭಾರತಕ್ಕೆ ಅಹಿತ! (ಹಣಕ್ಲಾಸು)
ಬಾಂಗ್ಲಾದಲ್ಲಿ ನಡೆದಿದ್ದನ್ನು South Asia (ದಕ್ಷಿಣ ಏಷ್ಯಾ)ದಲ್ಲಿ ಭಾರತದ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ಎಂದೂ ಹೇಳಬಹುದು. ಬಾಂಗ್ಲಾದೇಶದಲ್ಲಿ ಸಣ್ಣ ಮಟ್ಟದಲ್ಲಿ ಆಡಳಿತದ ವಿರುದ್ಧ ಇದ್ದ ಅಂಶವನ್ನು ಬ್ರಿಟನ್, ಅಮೇರಿಕಾ ಮತ್ತು ಚೀನಾ ಸರಿಯಾಗಿ ಬಳಸಿಕೊಂಡಿವೆ. (ಹಣಕ್ಲಾಸು-422)

ಚೀನಾ ಬಗ್ಗೆ ಹೆಚ್ಚಿದ ತಾತ್ಸಾರ, ಕೊರೋನಾಗೆ ಸಿಗದ ಉತ್ತರ, ಆರ್ಥಿಕತೆ ತತ್ತರ!
ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ

