ದೇಶಪಾಕ್ ವಶದಲ್ಲಿ ಭಾರತೀಯ ಯೋಧ ಅಭಿನಂದನ್: ಏನಿದು ಜಿನಿವಾ ಒಪ್ಪಂದ? ಇಲ್ಲಿದೆ ಮಾಹಿತಿ
ಭಾರತೀಯ ವಾಯುಸೇನೆ ಯೋಧ ಅಭಿನಂದನ್ ರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದ ಬೆನ್ನಲ್ಲೇ ಭಾರತೀಯ ವಿದೇಶಾಂಗ ಇಲಾಖೆ ಜಿನಿವಾ ಒಪ್ಪಂದದ ಅನ್ವಯ ಅವರನ್ನು ಬಿಡುಗಡೆ ಮಾಡುವಂತೆ ಕೇಳಿದೆ. ಇಷ್ಟಕ್ಕೂ ಏನಿದು ಜಿನಿವಾ ಒಪ್ಪಂದ.. ಇಲ್ಲಿದೆ ಮಾಹಿತಿ..