ದೇಶ'ಆಕೆಯ ಚಟುವಟಿಕೆಗಳು ಹೇಗಿದ್ದವು?': ಕಂಗನಾಗೆ ಬಾಬಾ ರಾಮ್ದೇವ್ ತೀವ್ರ ತರಾಟೆ; ಸಂಸದೆ ವಿರುದ್ಧ ಕ್ರಮ ಕೈಗೊಳ್ಳುವಂತೆ BJPಗೆ ಆಗ್ರಹ
ದೇಶದ ಯುವಕರನ್ನು "ಜನರೇಷನ್ ಗಟರ್" ಎಂದು ಟೀಕಿಸುವುದು ಅವರ "ಕೆಟ್ಟ ಮನಸ್ಥಿತಿಯನ್ನು" ಪ್ರತಿಬಿಂಬಿಸುತ್ತದೆ ಎಂದು ಕಿಡಿ ಕಾರಿದ ಬಾಬಾ ರಾಮ್ದೇವ್ ಅವರು, ಸಂಸದೆ ಕಂಗನಾ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.