ದೇಶ"ತುಂಬಾ ನಾಚಿಕೆಯಾಗ್ತಿದೆ; ಸೇನೆಗೆ ಅವಮಾನಿಸುವ ಉದ್ದೇಶ ಇರಲಿಲ್ಲ": ಯೋಧರಲ್ಲಿ ಕ್ಷಮೆ ಕೇಳಿದ 'Gen Z' Video ಯುವತಿ
ವಿಡಿಯೋ ವೈರಲ್ ಆದ ನಂತರ ಮೊದಲ ಬಾರಿಗೆ ಎನ್ಡಿಟಿವಿಯೊಂದಿಗೆ ಮಾತನಾಡಿದ ಮಹಿಳೆ, ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ ಮತ್ತು ಸಶಸ್ತ್ರ ಪಡೆಗಳನ್ನು ಅವಮಾನಿಸುವ ಅಥವಾ ಘಟನೆಯ ಮೂಲಕ ಜನಪ್ರಿಯರಾಗುವ ಉದ್ದೇಶವನ್ನು ಎಂದಿಗೂ ಹೊಂದಿರಲಿಲ್ಲ ಎಂದು ಹೇಳಿದರು.