ದೇಶವೆಲ್ಲಿಂಗ್ಟನ್: ದಿವಂಗತ ಜನರಲ್ ಬಿಪಿನ್ ರಾವತ್ ಸ್ಮರಣಾರ್ಥ ಸಿಡಿಎಸ್ ಅನಿಲ್ ಚೌಹಾಣ್ ಉಪನ್ಯಾಸ
ದೇಶದ ಮೊದಲ ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಸ್ಮರಣೆ ಅಂಗವಾಗಿ ಅವರ ಉತ್ತರಾಧಿಕಾರಿ ಜನರಲ್ ಅನಿಲ್ ಚೌಹಾಣ್ ಅವರು ವೆಲ್ಲಿಂಗ್ಟನ್ ನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿಗೆ ಭೇಟಿ ನೀಡುತ್ತಿದ್ದಾರೆ.