ವಾಣಿಜ್ಯವಜ್ರ, ಚಿನ್ನಾಭರಣ ವಲಯದಲ್ಲಿ 75 ಶತಕೋಟಿ ಡಾಲರ್ ಗುರಿ ತಲುಪಬೇಕಾಗಿದೆ -ಪಿಯೂಷ್ ಗೋಯಲ್
ಚಿನ್ನ ಮತ್ತು ವಜ್ರಾಭರಣ ವಲಯದಲ್ಲಿನ ನಡೆದಿರುವ ಕಾರ್ಯವನ್ನು ಶ್ಲಾಘಿಸಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಈ ವಲಯದಲ್ಲಿನ ವಹಿವಾಟು ಸದ್ಯದ 40 ಶತಕೋಟಿ ಡಾಲರ್ನಿಂದ 75 ಶತಕೋಟಿ ಡಾಲರ್ ಗುರಿ ಸಾಧಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.