ದೇಶ'ನಾನು ಸಿಎಂ ಪದವಿ ಬಿಡಬೇಕೆಂದಿದ್ದೇನೆ, ಆದರೆ ಸಿಎಂ ಪದವಿ ನನ್ನನ್ನು ಬಿಡುತ್ತಿಲ್ಲ': ಹೀಗೆ ಹೇಳಿದ್ದು ಯಾರು ಅಂದರೆ...
ಮಹಿಳೆಯೊಬ್ಬರು ತಮ್ಮನ್ನು ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಕೇಳಿಕೊಂಡಿದ್ದನ್ನು ಸ್ಮರಿಸಿದ್ದು, ನಾನು ಸಿಎಂ ಪದವಿ ಬಿಡಬೇಕೆಂದಿದ್ದರೂ, ಸಿಎಂ ಪದವಿ ನನ್ನ ಬಿಡುತ್ತಿಲ್ಲ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.