ಸಿನಿಮಾ ಸುದ್ದಿ'ಬ್ರಹ್ಮಗಂಟು' ಗೀತಾಗೆ ಡ್ರಗ್ಸ್ ನಂಟು?; 'ಗಟ್ಟಿ ಮೇಳ' ವಿಕ್ರಾಂತ್ ವಿಚಾರಣೆ
ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ತನಿಖೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಸಿಸಿಬಿ ಜೊತೆಗೆ ಆಂತರಿಕ ಭದ್ರತಾ ವಿಭಾಗ ಡ್ರಗ್ ಮಾಫಿಯಾದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂದು ತಿಳಿದುಕೊಳ್ಳುವಲ್ಲಿ ಭಾರೀ ಪ್ರಯತ್ನ ಮಾಡುತ್ತಿದೆ.