ಸಿನಿಮಾ ಸುದ್ದಿಸಾಲು ಸಾಲು ಚಿತ್ರಗಳಲ್ಲಿ ನ್ಯಾಷನಲ್ ಕ್ರಶ್; ಹೊಸ ಸಿನಿಮಾ 'ದಿ ಗರ್ಲ್ಫ್ರೆಂಡ್'ನಲ್ಲಿ ರಶ್ಮಿಕಾ ಮಂದಣ್ಣ ನಟನೆ!
ನಟಿ ರಶ್ಮಿಕಾ ಮಂದಣ್ಣ ಅವರು ಗೀತಾ ಆರ್ಟ್ಸ್ನ ನಿರ್ಮಾಪಕ ಅಲ್ಲು ಅರವಿಂದ್ ಅವರು ಪ್ರಸ್ತುತಪಡಿಸಲಿರುವ 'ದಿ ಗರ್ಲ್ಫ್ರೆಂಡ್' ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಚಿತ್ರತಂಡ ಭಾನುವಾರ ಘೋಷಿಸಿದೆ.