ರಾಜಕೀಯವಿರೋಧ ಪಕ್ಷದ ನಾಯಕರಾದ ಮಾತ್ರಕ್ಕೆ ಅರ್ಥಶಾಸ್ತ್ರದ ಜ್ಞಾನವಿದೆ ಎಂದಲ್ಲ: ರಾಹುಲ್ ಗಾಂಧಿ ಕಾಲೆಳೆದ ನಡ್ಡಾ!
ಕೆಲವರಿಗೆ ಅರ್ಥಶಾಸ್ತ್ರ (Economics) ಎಂಬ ಪದದ ಮೊದಲ ಅಕ್ಷರವಾದ 'E' ಕೂಡ ತಿಳಿದಿರುವುದಿಲ್ಲ. ರಾಹುಲ್ ಅಂತಹವರಲ್ಲಿ ಒಬ್ಬರು ಎಂದು ನಡ್ಡಾ ಹೇಳಿದರು. ದೇಶವು ಶೇ. 7.8 ರಷ್ಟು ಜಿಡಿಪಿ (GDP) ಬೆಳವಣಿಗೆಯನ್ನು ಸಾಧಿಸಿದೆ.