GDP rate

2020ರ ಜನವರಿ-ಮಾರ್ಚ್ನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 3.1ಕ್ಕೆ ಕುಸಿತ!
ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳಲ್ಲಿ ಭಾರೀ ಪ್ರಮಾಣದ ಕುಸಿತದ ಹಿನ್ನೆಲೆಯಲ್ಲಿ 2019-20ರ ಕೊನೆಯ ಆರ್ಥಿಕ ವರ್ಷದಲ್ಲಿ ದೇಶದಲ್ಲಿನ ಜೆಡಿಪಿ ಬೆಳವಣಿಗೆ ದರ ಶೇ. 4.1ರಿಂದ ಶೇ. 3.1ಕ್ಕೆ ಕುಸಿದಿದೆ.

ದೇಶದ ಆರ್ಥಿಕ ದುಸ್ಥಿತಿಗೆ ನರೇಂದ್ರ ಮೋದಿಯೇ ಹೊಣೆ: ಪಿ.ಚಿದಂಬರಂ
ದೇಶದಲ್ಲಿನ ಆರ್ಥಿಕ ಬೆಳವಣಿಗೆ ಕುಸಿತಕ್ಕೆ ನರೇಂದ್ರ ಮೋದಿಯೇ ಹೊಣೆ ಎಂದಿರುವ ಮಾಜಿ ಸಚಿವ ಪಿ.ಚಿದಂಬರಂ, ಶೇ.5ರಷ್ಟು ಜಿಡಿಪಿ ಎಂದರೇನು ಗೊತ್ತಿದೆಯೆ ಎಂದು ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

