ದೇಶದೇಶದಲ್ಲಿ ಮೇಕ್ ಇನ್ ಇಂಡಿಯಾ' ಬದಲಿಗೆ 'ಫೇಕ್ ಇನ್ ಇಂಡಿಯಾ' ಸದ್ದು: ಜಿಡಿಪಿ ಬಗ್ಗೆ ಸುಳ್ಳು ಮಾಹಿತಿ, ವಾಸ್ತವಾಂಶ ಬೇರೆಯೇ ಇದೆ- ಕಾಂಗ್ರೆಸ್ ಟೀಕೆ
ಮೋದಿ ಸರ್ಕಾರ "ಪ್ರಾಮಾಣಿಕ ಅಂಕಿಅಂಶಗಳನ್ನು ನೀಡಿದರೆ, ನೈಜ ಬೆಳವಣಿಗೆ ದರ ಇನ್ನೂ ಕಡಿಮೆಯಾಗಿರುತ್ತಿತ್ತು ಎಂದು ಕಾಂಗ್ರೆಸ್ನ ಸಂವಹನ ವಿಭಾಗದ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿಪಾದಿಸಿದ್ದಾರೆ.