GDP

'ಅಗತ್ಯವಿದ್ದರೆ ಚಿನ್ನ ಖರೀದಿಸಿ, ಮನರಂಜನೆಗೆ ವಿದೇಶ ಪ್ರವಾಸ, ಹೊರ ದೇಶಗಳಲ್ಲಿ ಮದುವೆ ಬೇಡ': ಪ್ರಧಾನಿ ಮೋದಿ ಸಲಹೆ; Video
ದೇಶೀಯ ಬಳಕೆಯನ್ನು ಉತ್ತೇಜಿಸುವಂತೆ ಜನರಿಗೆ ಕರೆ ನೀಡಿದ ಮೋದಿ, ಕೇವಲ ಮನರಂಜನೆಗಾಗಿ ವಿದೇಶ ಪ್ರವಾಸ ಕೈಗೊಳ್ಳುವುದನ್ನು ತಪ್ಪಿಸುವಂತೆ ಸಲಹೆ ನೀಡಿದರು.

ಕಾನೂನು ಸುವ್ಯವಸ್ಥೆಗೂ GDPಗೂ ನೇರ ಸಂಬಂಧವಿದೆ: ಸಿಎಂ ಸಿದ್ದರಾಮಯ್ಯ
ರಾಜ್ಯದ ಆರ್ಥಿಕ ಬೆಳವಣಿಗೆಗೂ, ಜಿಡಿಪಿ ಪ್ರಗತಿಗೂ ರಾಜ್ಯದ ಕಾನೂನು ಸುವ್ಯವಸ್ಥೆಗೂ ನೇರಾ ನೇರಾ ಸಂಬಂಧ ಇರುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಿದರೆ ಆರ್ಥಿಕತೆಗೂ ದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ ಎಂದರು.

ಕರಾವಳಿ ಪರಿಸ್ಥಿತಿ ಸುಧಾರಿಸಿದರೆ ದಕ್ಷಿಣ ಕನ್ನಡದ GDP ಶೇ.2ರಷ್ಟು ಹೆಚ್ಚಳ ಸಾಧ್ಯ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರಿನ ಜಿಡಿಪಿ ಸುಮಾರು 39.9 ಶೇಕಡಾ ಇದ್ದರೆ, ದಕ್ಷಿಣ ಕನ್ನಡದ ಜಿಡಿಪಿ ಕೇವಲ 5.4 ಶೇಕಡಾ ಮಾತ್ರ ಇದೆ. ಎರಡರ ನಡುವಿನ ಅಂತರ ಬಹಳ ದೊಡ್ಡದಾಗಿದೆ.

Repo Rate ಶೇ. 5.5 ಯಥಾಸ್ಥಿತಿ ಮುಂದುವರಿಕೆ, GDP ಬೆಲವಣಿಗೆ ಶೇ. 6.5: RBI ವಿತ್ತೀಯ ನೀತಿ ಪ್ರಕಟ
ನಿರೀಕ್ಷೆಗಳಿಗೆ ಅನುಗುಣವಾಗಿ ಪ್ರಮುಖ ಹಣದುಬ್ಬರವು ಶೇಕಡಾ 4ರಲ್ಲಿ ಸ್ಥಿರವಾಗಿದೆ. ಎಂಪಿಸಿ ತನ್ನ ಜೂನ್ ನೀತಿ ಪರಿಶೀಲನೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ 50 ಬೇಸಿಸ್ ಪಾಯಿಂಟ್ ದರ ಹೆಚ್ಚಳವನ್ನು ಘೋಷಿಸಿತ್ತು.

ಪಾಕಿಸ್ತಾನಕ್ಕೆ ಮತ್ತೆ ಜಾಗತಿಕ ಮುಖಭಂಗ: Pak GDP ಹಿಂದಿಕ್ಕಿದ Tamil Nadu; 419 ಬಿಲಿಯನ್ ಡಾಲರ್ ಗೆ ಏರಿಕೆ!
2025ರಲ್ಲಿ ತಮಿಳುನಾಡು ರಾಜ್ಯವು ಗಮನಾರ್ಹ ಆರ್ಥಿಕ ಪ್ರಗತಿಯನ್ನು ಸಾಧಿಸಿದ್ದು, ರಾಜ್ಯದ ಜಿಡಿಪಿ 419.74 ಬಿಲಿಯನ್ ಡಾಲರ್ ತಲುಪಿದೆ.

2024-25ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್; ಶೇ.6.3 ರಿಂದ ಶೇ.6.8 GDP ಬೆಳವಣಿಗೆ ಅಂದಾಜು
ಮೊದಲ ಆರ್ಥಿಕ ಸಮೀಕ್ಷೆಯು 1950-51ರಲ್ಲಿ ಅಸ್ತಿತ್ವಕ್ಕೆ ಬಂದಿತು, ಅದು ಬಜೆಟ್ ದಾಖಲೆಗಳ ಭಾಗವಾಗಿತ್ತು.

Maha Kumbh Mela 2025: 70ಕ್ಕೂ ಹೆಚ್ಚು ದೇಶಗಳ ಪ್ರತ್ಯೇಕ ವಾರ್ಷಿಕ ಜಿಡಿಪಿ 45 ದಿನಗಳ ಕುಂಭಮೇಳಕ್ಕೆ ಸಮ! ಇದು ಭಾರತದ ಆರ್ಥಿಕ ಶಕ್ತಿ!
ಜಗತ್ತಿನ ಒಂದಲ್ಲ ಎರಡಲ್ಲ ನೂರಾರು ದೇಶಗಳ ಒಂದು ವರ್ಷದ ಪೂರ್ಣ ವಹಿವಾಟಿನ ಮೊತ್ತವನ್ನು ಭಾರತದ ಒಂದು ಧಾರ್ಮಿಕ ಕಾರ್ಯಾಕ್ರಮ ಕೇವಲ 45 ದಿನಗಳಲ್ಲಿ ಸಾಧಿಸಿ ಬಿಡುತ್ತದೆ ಎನ್ನುವುದು ನಾವೆಷ್ಟು ಬಲಿಷ್ಠ ರಾಷ್ಟ್ರ ಎನ್ನುವುದನ್ನು ತೋರಿಸುತ್ತದೆ.

ಹಿನ್ನೋಟ 2024: ಗ್ಯಾರಂಟಿ ಯೋಜನೆ, ಜಿಡಿಪಿ ಬೆಳವಣಿಗೆ, ಸೂಕ್ತ ಮಳೆಯಿಂದ ಅಭಿವೃದ್ಧಿಯಲ್ಲಿ ಮುನ್ನಡೆ: ಉತ್ತಮ ಮೂಲಭೂತ ಸೌಕರ್ಯದ್ದೇ ಸವಾಲು!
ರಾಜ್ಯವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಭಾರಿ ಮೊತ್ತವನ್ನು ಖರ್ಚು ಮಾಡುತ್ತಿರುವುದರಿಂದ ಮೂಲಸೌಕರ್ಯ ಅಭಿವೃದ್ಧಿಗೆ ಹೊಡೆತ ಬಿದ್ದಿದೆ.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ತೆರಿಗೆ ಪದ್ಧತಿಯಲ್ಲಿ ಪ್ರಮುಖ ಸುಧಾರಣೆಯ ಭರವಸೆ
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಶುಕ್ರವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ತೆರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆ ತರುವ ಭರವಸೆ ನೀಡಿದೆ.

