ದೇಶಮಹಾರಾಷ್ಟ್ರ: ಶಂಕಿತ GBS ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆ; ಸೋಂಕಿತರ ಸಂಖ್ಯೆ 140ಕ್ಕೆ ಏರಿಕೆ
ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಮಿತಿಯಲ್ಲಿರುವ ಯಶವಂತರಾವ್ ಚವಾಣ್ ಸ್ಮಾರಕ ಆಸ್ಪತ್ರೆಯಲ್ಲಿ ಗುರುವಾರ 36 ವರ್ಷದ ವ್ಯಕ್ತಿಯೊಬ್ಬರು "ನ್ಯುಮೋನಿಯಾದಿಂದಾಗಿ ಉಸಿರಾಟದ ವ್ಯವಸ್ಥೆಗೆ ಉಂಟಾದ ಆಘಾತ" ದಿಂದ ಸಾವನ್ನಪ್ಪಿದ್ದಾರೆ.