ಬೆಂಗಳೂರು, ಜಿಬಿಎ ಚುನಾವಣೆ, ಬೆಂಗಳೂರು ವಾರ್ಡ್ ಮರು ವಿಂಗಡನೆ ವಿಷಯವಾಗಿ ನಡೆದಿರುವ ಚರ್ಚೆ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಗೊತ್ತಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.