ರಾಜ್ಯಕೊರೋನಾ ಭೀತಿ ನಡುವಲ್ಲೇ ಜಿರಾಫೆ ಮರಿ ದತ್ತು ಪಡೆದ ವಿಂಗ್ ಕಮಾಂಡರ್ ಜಿಬಿ ಅತ್ರಿ
ಸಾಕು ಪ್ರಾಣಿಗಳು, ಬೀದಿ ನಾಯಿಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ ಆದರೆ, ವಿಂಗ್ ಕಮಾಂಡರ್ (ನಿವೃತ್ತ) ಜಿಬಿ ಅತ್ರಿಯವರು ವಿಭಿನ್ನ ರೀತಿಯಲ್ಲಿ ಜಿರಾಫೆ ಮರಿಯೊಂದನ್ನು ದತ್ತು ತೆಗೆದುಕೊಳ್ಳುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.