ರಾಜ್ಯKAS ಗೆಜೆಟೆಡ್ ಪ್ರೊಬೇಷನರ್ ಮರುಪರೀಕ್ಷೆಗೆ 4 ತಿಂಗಳು ಕಾಲಾವಕಾಶ ನೀಡಿ; ಸರ್ಕಾರಕ್ಕೆ KPSC ಆಕಾಂಕ್ಷಿಗಳ ಎಚ್ಚರಿಕೆ!
ಟೆಲಿಗ್ರಾಂ, ವಾಟ್ಸ್ಆ್ಯಪ್ನಂತಹ ವೇದಿಕೆಗಳಲ್ಲಿ ಸ್ಟಡಿ ಸರ್ಕಲ್ ರಚಿಸಿರುವ ಆಕಾಂಕ್ಷಿಗಳು, ಈಗಿನಿಂದಲೇ ತಯಾರಿ ನಡೆಸಲು ನಾಲ್ಕು ತಿಂಗಳ ಕಾಲಾವಕಾಶ ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವು ತಮ್ಮ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.