Gaza conflict

ಗಾಜಾ ಸಂಘರ್ಷ ಕೊನೆಗೊಳಿಸಲು ಡೊನಾಲ್ಡ್ ಟ್ರಂಪ್ 20 ಅಂಶಗಳ ಯೋಜನೆ: ಪ್ರಧಾನಿ ಮೋದಿ ಸ್ವಾಗತ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಮ್ಮುಖದಲ್ಲಿ ಟ್ರಂಪ್ 20 ಅಂಶಗಳ ಯೋಜನೆಯನ್ನು ಘೋಷಿಸಿದ ನಂತರ ಎಕ್ಸ್ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.

Gaza conflict: ಗಾಜಾ ಸಂಘರ್ಷ ಅಂತ್ಯಗೊಳಿಸುವ ಕಾಲ ಸನ್ನಿಹಿತ! ಡೊನಾಲ್ಡ್ ಟ್ರಂಪ್
ಈ ವಾರದ ಆರಂಭದಲ್ಲಿ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ ಭಾಗವಾಗಿ ಅರಬ್ ನಾಯಕರೊಂದಿಗಿನ ಸಭೆಯಲ್ಲಿ ಮಾತನಾಡಿದ್ದ ಟ್ರಂಪ್, ಗಾಜಾ ಯುದ್ಧವನ್ನು ಕೊನೆಗೊಳಿಸಲು 21 ಅಂಶಗಳ ಉಪ ಕ್ರಮಗಳನ್ನು ಬಹಿರಂಗಪಡಿಸಿದ್ದರು.

ಗಾಝಾ ಯುದ್ಧ ನಿಲ್ಲಿಸಿದ್ರೆ ಮಾತ್ರ ಟ್ರಂಪ್'ಗೆ ನೊಬೆಲ್ ಪ್ರಶಸ್ತಿ; ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್
ಟ್ರಂಪ್ ಅವರು ಇಸ್ರೇಲ್ ಮೇಲೆ ಒತ್ತಡ ಹೇರಿದರೆ ಯುದ್ಧ ನಿಲ್ಲುತ್ತದೆ. ಯುದ್ಧ ನಿಲ್ಲಿಸುವ ಬಗ್ಗೆ ಏನಾದರೂ ಮಾಡುವ ವ್ಯಕ್ತಿ ಇದ್ದರೆ ಅದು ಅಮೆರಿಕಾದ ಅಧ್ಯಕ್ಷರಿಂದ ಸಾಧ್ಯ. ಅವರು ನಮಗಿಂತ ಹೆಚ್ಚಿನದನ್ನು ಮಾಡಬಲ್ಲರು.

ಗಾಜಾದ ಅಪಾರ್ಟ್‌ಮೆಂಟ್ ಮೇಲೆ ಇಸ್ರೇಲ್ ವಾಯುದಾಳಿ; 8 ಮಕ್ಕಳು ಸೇರಿ 23 ಮಂದಿ ಸಾವು!
ಮತ್ತೊಮ್ಮೆ ಇಸ್ರೇಲಿ ವಿಮಾನಗಳು ವಸತಿ ಕಟ್ಟಡದ ಮೇಲೆ ಭಾರೀ ದಾಳಿ ನಡೆಸಿದ್ದು, ಇದರಲ್ಲಿ ಸುಮಾರು 23 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್-ಹಮಾಸ್ ಸಂಘರ್ಷ: ಗಾಜಾದಲ್ಲಿ 1 ಲಕ್ಷಕ್ಕೂ ಅಧಿಕ ಕಟ್ಟಡಗಳ ನಾಶ
ಇಸ್ರೇಲ್-ಹಮಾಸ್ ಸಂಘರ್ಷದಿಂದಾಗಿ ಗಾಜಾಪಟ್ಟಿಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಕಟ್ಟಡಗಳು ಧ್ವಂಸವಾಗಿವೆ ಎಂದು ಹೇಳಲಾಗಿದೆ.

ಕದನ ವಿರಾಮ ಅವಧಿ ಮುಕ್ತಾಯ: ಗಾಜಾದಿಂದ ರಾಕೆಟ್ ದಾಳಿ ಬೆನ್ನಲ್ಲೇ ಹಮಾಸ್ ವಿರುದ್ಧ ಮುಗಿಬಿದ್ದ ಇಸ್ರೇಲ್ ಸೇನೆ
ಹಮಾಸ್ ಉಗ್ರಗಾಮಿ ಸಂಘಟನೆ ಜೊತೆಗಿನ ಒಂದು ದಿನದ ವಿಸ್ತರಿತ ಕದನ ವಿರಾಮ ಅವಧಿ ಮುಕ್ತಾಯದ ಬೆನ್ನಲ್ಲೇ ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆ ಮುಗಿಬಿದಿದ್ದು, ಹಮಾಸ್ ಉಗ್ರರ ವಿರುದ್ಧ ತನ್ನ ಸೇನಾ ಕಾರ್ಯಾಚರಣೆಯನ್ನು ಪುನಾರಂಭಿಸಿದೆ.

ಇಸ್ರೇಲ್, ಹಮಾಸ್ ಕದನ ವಿರಾಮ ವಿಸ್ತರಣೆ: ಅಂತಿಮ ಕ್ಷಣದಲ್ಲಿ ಮಹತ್ವದ ನಿರ್ಣಯ
ಇಸ್ರೇಲ್ ಮತ್ತು ಹಮಾನ್ ನಡುವಿನ ಯುದ್ಧ ಕದನ ವಿರಾಮ ವಿಸ್ತರಣೆಯಾಗಿದ್ದು, ಇದು ಅಂತ್ಯವಾಗುವ ಅಂತಿಮ ಕ್ಷಣದಲ್ಲಿ ಉಭಯ ಪಡೆಗಳು ಈ ಮಹತ್ವದ ನಿರ್ಣಯ ಕೈಗೊಂಡಿವೆ.

ಇಸ್ರೇಲ್ ಮೇಲೆ ಗಾಜಾ ಉಗ್ರರ ದಾಳಿ: ತನ್ನ ನಾಗರಿಕರಿಗೆ ಸಲಹೆ ಎಚ್ಚರಿಕೆ ಹೊರಡಿಸಿದ ಭಾರತ, ಸಹಾಯಕ್ಕೆ ಈ ಸಂಖ್ಯೆಗೆ ಕರೆ ಮಾಡಿ
ಇಸ್ರೇಲ್ ರಕ್ಷಣಾ ಪಡೆಗಳು ಶನಿವಾರದಂದು ಗಾಜಾ ಪಟ್ಟಿಯಿಂದ ಬೃಹತ್ ರಾಕೆಟ್‌ಗಳ ಸುರಿಮಳೆ ಮತ್ತು ಇಸ್ರೇಲ್‌ಗೆ ಹಮಾಸ್ ಭಯೋತ್ಪಾದಕರ ಒಳನುಸುಳುವಿಕೆಯ ನಂತರ ಯುದ್ಧಕ್ಕೆ ಸನ್ನದ್ಧ ಸ್ಥಿತಿಯನ್ನು ಘೋಷಿಸಿದ ಬೆನ್ನಲ್ಲೇ ಭಾರತ ಎಚ್ಚೆತ್ತುಕೊಂಡಿದೆ.

