ರಾಜ್ಯಕರ್ನಾಟಕದಲ್ಲಿ ಸಲಿಂಗಿಗಳಲ್ಲಿ HIV ಪ್ರಕರಣ ಸಂಖ್ಯೆ 166 ರಿಂದ 412ಕ್ಕೆ ಏರಿಕೆ: ಆತಂಕಕಾರಿ ಸಂಗತಿ ಬಹಿರಂಗ!
ಅಂಕಿಅಂಶಗಳ ಪ್ರಕಾರ, 2024-25ರಲ್ಲಿ ಈ ಸಂಖ್ಯೆ 362ಕ್ಕೆ ಏರಿಕೆಯಾಗಿದ್ದು, 2025-26ರಲ್ಲಿ 412ಕ್ಕೆ ತಲುಪಿದೆ. ಕಳೆದ ಮೂರು ವರ್ಷಗಳಿಂದ ಈ ಸಮುದಾಯದಲ್ಲಿ ಎಚ್ಐವಿ ಸೋಂಕು ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ ನಿರಂತರ ಏರಿಕೆ ಕಂಡುಬಂದಿದೆ.