ದೇಶನಮ್ಮಲ್ಲಿ ಹೆಣ್ಣನ್ನ ಕೀಳಾಗಿ ನೋಡ್ತಾರೆ; ಹಿಂದೂಗಳಲ್ಲಿ ಪೂಜಿಸುತ್ತಾರೆ: ಮಕ್ಕಳೊಂದಿಗೆ ಸನಾತನ ಧರ್ಮಕ್ಕೆ ಮುಸ್ಲಿಂ ಮಹಿಳೆ ಮತಾಂತರ!
ಧಮ್ನಾರ್ ಗ್ರಾಮದ ನಿವಾಸಿ ಮೆಹನಾಜ್ (30) ಅವರು ತಮ್ಮ 12 ಮತ್ತು 11 ವರ್ಷದ ಇಬ್ಬರು ಪುತ್ರರೊಂದಿಗೆ ಮಂಡಸೌರ್ನ ಗಾಯತ್ರಿ ದೇವಸ್ಥಾನದಲ್ಲಿ ಶುದ್ಧೀಕರಣದ ನಂತರ ಮನೆಗೆ ಮರಳಿದರು ಎಂದು ಹೇಳಲಾಗಿದೆ.