ಅಂಕಣಗಳುಅಹಲ್ಯಾ ವೃತ್ತಾಂತ: ಬಹು ಮಂದಿ ತಿಳಿದಿರುವಂತೆ ಇಂದ್ರ ಮೋಸ ಮಾಡಿದನೆ ? ಅಹಲ್ಯೆ ಮುಗ್ಧೆಯೇ ?
ಗಂಡ ನೋಡಿದರೆ ಮೂರು ಹೊತ್ತೂ ಮೂಗು ಹಿಡಿದು ಕೂಡುತ್ತಾನೆ. ಹೆಂಡತಿ ಪಕ್ಕದಲ್ಲಿದ್ದರೂ ಕೇವಲ ತಾಳೇಗರಿ ತಿರುಗಿಸುತ್ತಾನೆಯೇ ವಿನಃ, ತನ್ನ ಕಡೆಗೆ ತಿರುಗಿಕೊಳ್ಳುವುದಿಲ್ಲ. ಈತ ತನಗಾಗಿ ಬೇಡುತ್ತಿದ್ದಾನೆ....