ಸಿನಿಮಾ ಸುದ್ದಿಬಾಡಿ ಶೇಮಿಂಗ್ ಪ್ರಶ್ನೆ ಕೇಳಿದ ಯೂಟ್ಯೂಬರ್; ನಟಿ ಗೌರಿ ಕಿಶನ್ ಕೆಂಡಾಮಂಡಲ; Viral Video
ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ನಟನೆ, ಕೆಲಸದಿಂದ ಗುರುತಿಸಿಕೊಂಡಿರುವ ನಟಿ ಗೌರಿ ಅವರಿಗೆ ಅನುಚಿತ ಪ್ರಶ್ನೆ ಕೇಳಿದ ಯೂಟ್ಯೂಬರ್ನ ವರ್ತನೆಯನ್ನು ಚೆನ್ನೈ ಪ್ರೆಸ್ ಕ್ಲಬ್ ಖಂಡಿಸಿತು.