Gaurav Khanna

'ಎರಡನೇ ಮದುವೆಯಾಗಲ್ಲ, ನನ್ನ ಪಾಲಿಗೆ ಅದು ಮುಗಿದ ಅಧ್ಯಾಯ': ವಿಚ್ಛೇದನ ಪಡೆದ ಬಳಿಕ ನಟಿ ಆಕಾಂಕ್ಷಾ ಚಮೋಲಾ
ಇತ್ತೀಚೆಗೆ, ಗೌರವ್ ಖನ್ನಾ ಅವರಿಂದ ವಿಚ್ಛೇದನ ಪಡೆದ ನಂತರ, ತಾನು ಮರುಮದುವೆಯಾಗುವುದಿಲ್ಲ ಎಂದು ಆಕಾಂಕ್ಷಾ ಹೇಳಿದ್ದರು. ತನ್ನನ್ನು ತಾನು 'asexual' ಎಂದು ಕರೆದುಕೊಂಡಿದ್ದರು.
'ಗೌರವ್ ಖನ್ನಾಗೆ ಮಕ್ಕಳು ಬೇಕೆಂಬ ಬಯಕೆಯಿತ್ತು, ಆದರೆ ನನ್ನಿಂದ ಅದು ಸಾಧ್ಯವಿಲ್ಲ': ವಿಚ್ಛೇದನದ ಬಗ್ಗೆ ನಟಿ ಆಕಾಂಕ್ಷಾ ಚಮೋಲಾ
ಕಳೆದ ವರ್ಷ ಬಿಗ್ ಬಾಸ್ 19ರ ಸಂದರ್ಭದಲ್ಲಿ ಗೌರವ್, ಮಕ್ಕಳನ್ನು ಪಡೆಯದಿರಲು ತಮ್ಮ ಪತ್ನಿ ನಿರ್ಧರಿಸಿದ್ದಾಳೆ ಎಂದು ಹೇಳುವ ಮೂಲಕ ಸಿಂಪತಿ ಕಾರ್ಡ್ ಪ್ಲೇ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

10 ವರ್ಷಗಳ ದಾಂಪತ್ಯ ಜೀವನ ಅಂತ್ಯ: Reality show ವೇದಿಕೆಯಲ್ಲೇ Divorce ಘೋಷಣೆ; ನನ್ನ ಸ್ವಾತಂತ್ರ್ಯ ಆನಂದಿಸಬೇಕೆಂದ ಖ್ಯಾತ ನಟಿ..!
ತಮ್ಮ ವೈವಾಹಿಕ ಜೀವನದ ಬಗ್ಗೆ ಇದುವರೆಗೆ ಸಾರ್ವಜನಿಕವಾಗಿ ಮಾತನಾಡಿರಲಿಲ್ಲ. "ನಾನು ಮತ್ತು ಗೌರವ್ ವಿಚ್ಛೇದನ ಪಡೆಯುತ್ತಿದ್ದೇವೆ. ಹೌದು, ಕಳೆದ ಒಂದು ವರ್ಷದಿಂದ ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಇದನ್ನು ಇದುವರೆಗೆ ಯಾರಿಗೂ ಹೇಳಿರಲಿಲ್ಲ. ಇದೇ ನನ್ನ ಜೀವನದ ದೊಡ್ಡ ರಹಸ್ಯ.

