ದೇಶVideo: ''ಕೈ ಮುಗಿತೀನಿ.. ಬೇಡ...''; ಪುಟ್ಟ ಬಾಲಕನ ಥಳಿಸಿ ಲಿಫ್ಟಿನಿಂದ ಹೊರದಬ್ಬಿದ ಮಹಿಳೆ..
ಟ್ಯೂಷನ್ ನಿಂದ ಹಿಂದಿರುಗಿದ ಎಂಟು ವರ್ಷದ ಬಾಲಕ ಲಿಫ್ಟ್ ನಲ್ಲಿ ತನ್ನ ಮನೆಗೆ ತೆರಳುತ್ತಿದ್ದ. ಈ ವೇಳೆ ಒಂದು ಮಹಡಿಯಲ್ಲಿ ಬಾಗಿಲು ತೆರೆದಿದ್ದು, ಈ ವೇಳೆ ಮಹಿಳೆಯೊಬ್ಬರು ಸಾಕು ನಾಯಿ ಸಹಿತ ಲಿಫ್ಟ್ ಗೆ ಪ್ರವೇಶ ಮಾಡುತ್ತಾರೆ.