ಬೆಳಗಾವಿ-ಲೋಂಡಾ ರೈಲು ಮಾರ್ಗದಲ್ಲಿ ಚಲಿಸುತ್ತಿದ್ದ ರೈಲು ಅಪ್ಪಳಿಸಿದ ಪರಿಣಾಮ ಎರಡು ಕಾಡುಕೋಣಗಳು ದುರ್ಮರಣವನ್ನಪ್ಪಿರುವ ಘಟನೆ ಖಾನಾಪುರದ ರೈಲು ನಿಲ್ದಾಣದ ಬಳಿಯಿರುವ ಶೇಡಗಾಳಿ ಗ್ರಾಮದಲ್ಲಿ ನಡೆದಿದೆ.