ಪ್ರಧಾನ ಸುದ್ದಿಅಸ್ಸಾಂ ಸಿಜೆ ವಿರುದ್ಧ ರಾಷ್ಟ್ರಪತಿಗೆ ದೂರು
ಈಶಾನ್ಯ ರಾಜ್ಯ ಅಸ್ಸಾಂ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಕರ್ನಾಟಕ ಮೂಲದ ಕೆ.ಶ್ರೀಧರ್ ರಾವ್ ಕರ್ತವ್ಯ ನಿರ್ವಹಣೆ ನಿಷ್ಠೆ ತೋರುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿ ಗುವಾಹಟಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ಸದಸ್ಯರು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆದಿದ್ದಾರೆ...