Gauhati High Court

Voter ID, PAN.. ಪೌರತ್ವ ಸಾಬೀತಿಗೆ ಸಲ್ಲಿಸಿದ್ದ 16 ದಾಖಲೆಗಳನ್ನೂ ತಿರಸ್ಕರಿಸಿದ ಹೈಕೋರ್ಟ್: ನ್ಯಾಯಾಧೀಶರು ಹೇಳಿದ್ದೇನು?
ಅಮೀನುಲ್ ಹೋಕ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ್ದು, 2019ರ ಫೆಬ್ರವರಿ 28ರಂದು ಗೌಹಾಟಿ ವಿದೇಶಿಯರ ನ್ಯಾಯಮಂಡಳಿ ಅವರನ್ನು ವಿದೇಶಿಯೆಂದು ಘೋಷಿಸಿದ್ದ ಆದೇಶವನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಹೀಗೆ ಮುಂದುವರಿದರೆ ಹರಿದ ಜೀನ್ಸ್, ಪೈಜಾಮ ಧರಿಸಲೂ ಅನುಮತಿ ಕೇಳಬಹುದು: ವಕೀಲನಿಗೆ ಗುವಾಹಟಿ ಹೈಕೋರ್ಟ್ ಚಾಟಿ
ಜೀನ್ಸ್ ಪ್ಯಾಂಟ್ ಧರಿಸಿ ಕೋರ್ಟ್ ಗೆ ಆಗಮಿಸಿದ್ದ ವಕೀಲರೊಬ್ಬರನ್ನು ತರಾಟೆಗೆ ತೆಗೆದುಕೊಂಡಿರುವ ಗುವಾಹಟಿ ಹೈಕೋರ್ಟ್ ಹೀಗೆ ಬಿಟ್ಟರೆ ಹರಿದ ಜೀನ್ಸ್, ಪೈಜಾಮ ಧರಿಸಲೂ ಅನುಮತಿ ಕೇಳಬಹುದು ಕಿಡಿಕಾರಿದೆ.

ಮಣಿಪುರ ಹಿಂಸಾಚಾರ: ಸಿಬಿಐಗೆ ವರ್ಗಾಯಿಸಿದ ಪ್ರಕರಣಗಳ ಅಸ್ಸಾಂ ಹೈಕೋರ್ಟ್ ಗೆ ವರ್ಗ, ನ್ಯಾಯಾಧೀಶರ ನಾಮನಿರ್ದೇಶನಕ್ಕೆ ಸಿಜೆಐಗೆ ಸುಪ್ರೀಂ ಸೂಚನೆ
ಮಣಿಪುರ ಹಿಂಸಾಚಾರದ ಸಿಬಿಐ ಪ್ರಕರಣಗಳನ್ನು ಅಸ್ಸಾಂನ ಗುವಾಹತಿ ಹೈಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್, ವಿಚಾರಣಾ ನ್ಯಾಯಾಧೀಶರ ನಾಮನಿರ್ದೇಶನ ಮಾಡಲು ಗುವಾಹತಿ ಹೈಕೋರ್ಟ್ ಸಿಜೆಐಗೆ ಸೂಚನೆ ನೀಡಿದೆ.

ಜುಲೈ 11ರಂದು ನಡೆಯಲಿದ್ದ ಕುಸ್ತಿ ಫೆಡರೇಶನ್ ಚುನಾವಣೆಗೆ ತಡೆ ನೀಡಿದ ಗುವಾಹಟಿ ಹೈಕೋರ್ಟ್!
ಜುಲೈ 11ರಂದು ನಡೆಯಲಿದ್ದ ಕುಸ್ತಿ ಫೆಡರೇಶನ್ ಚುನಾವಣೆಗೆ ಗುವಾಹಟಿ ಹೈಕೋರ್ಟ್ ಇಂದು ತಡೆ ನೀಡಿದೆ.

ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಜಸ್ಟೀಸ್ ಬೋಪಣ್ಣ ನೇಮಕ
ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಎ.ಎಸ್. ಬೋಪಣ್ಣ ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.

