ದೇಶಉತ್ತರ ಪ್ರದೇಶ ಸರ್ಕಾರದ ಗೋ ಕಲ್ಯಾಣ ಅನುದಾನ; ಅಖಿಲೇಶ್ ಸಹೋದರಿಯ ಎನ್ ಜಿಒಗೆ ಸಿಂಹಪಾಲು!
ಹಸುಗಳ ಸಂರಕ್ಷಣೆಗಾಗಿ ಉತ್ತರ ಪ್ರದೇಶ ಸರ್ಕಾರ ನೀಡುವ ಗೋ ಕಲ್ಯಾಣ ಅನುದಾನದ ಪೈಕಿ ಶೇ.86ರಷ್ಟು ಅನುದಾನದ ಹಣವನ್ನು ಮುಲಾಯಂ ಸಿಂಗ್ ಯಾದವ್ ಪುತ್ರಿ ಅಪರ್ಣಾ ಯಾದವ್ ಅವರ ಜೀವ್ ಆಶ್ರಯ ಎನ್ ಜಿಒ ಪಡೆದಿದೆ ಎಂದು ತಿಳಿದುಬಂದಿದೆ.