ರಾಜ್ಯಗೇಟೆಡ್ ಕಮ್ಯುನಿಟಿ ಪರಿಕಲ್ಪನೆ ಇಲ್ಲ, ರಸ್ತೆಗಳು ಕೇವಲ ನಿವಾಸಿಗಳಿಗೆ ಮೀಸಲಾಗಿರುವುದಿಲ್ಲ: ಕರ್ನಾಟಕ ಹೈಕೋರ್ಟ್
ಏಕಸದಸ್ಯ ಪೀಠದ ತೀರ್ಪನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್, ರಸ್ತೆಗಳ ಮೇಲಿನ ನಿಯಂತ್ರಣವನ್ನು ನಾಗರಿಕ ಸಂಸ್ಥೆಗಳಿಗೆ ಬಿಟ್ಟುಕೊಟ್ಟ ನಂತರ ಬಡಾವಣೆಯ ಭೂ ಮಾಲೀಕರು ಅಥವಾ ಡೆವಲಪರ್ಗಳಿಗೆ ಅಲ್ಲಿನ ರಸ್ತೆ ಮತ್ತು ಇತರ ಸೇವೆಗಳ ಮೇಲೆ ಯಾವುದೇ ಹಕ್ಕು ಇರುವುದಿಲ್ಲ ಎಂದಿದೆ.