ರಾಜ್ಯತಾಪಮಾನ ಹೆಚ್ಚಳದ ಜೊತೆಗೆ ನೀರಿನ ಅಭಾವ: ನಗರದಲ್ಲಿ ಟೈಫಾಯಿಡ್, ಗ್ಯಾಸ್ಟ್ರೋಎಂಟ್ರೈಟಿಸ್ ಪ್ರಕರಣಗಳಲ್ಲಿ ಹೆಚ್ಚಳ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಾಪಮಾನ ಗರಿಷ್ಠ 38.5 ಡಿಗ್ರಿ ಸೆಲ್ಸಿಯಸ್ಗೆ ತಲುಪಿದ್ದು, ಬಿಸಿಲಿನ ಬೇಗೆಗೆ ಜನ ಕಂಗಾಲಾಗಿದ್ದಾರೆ. ಬಿಸಿಗಾಳಿ, ನೀರಿನ ಬಿಕ್ಕಟ್ಟು ಮತ್ತಿತರ ಕಾರಣಗಳಿಂದ ನಗರದಲ್ಲಿ ಸೋಂಕುಗಳ ಹರಡುವಿಕೆಯೂ ಹೆಚ್ಚಾಗುತ್ತಿದೆ...