ರಾಜ್ಯಬೆಂಗಳೂರು: ಹೀಲಳಿಗೆ ಕೆರೆಯಲ್ಲಿ ತಲೆ ಎತ್ತಿದ ಗ್ಯಾಸ್ ಗೋದಾಮು-ಕಾಂಕ್ರೀಟ್ ರಸ್ತೆ; ಅತಿಕ್ರಮಣ, ಅವ್ಯವಹಾರ ಆರೋಪ!
ರಿಯಲ್ ಎಸ್ಟೇಟ್ ಕಂಪನಿಯೊಂದಕ್ಕೆ ಸಹಾಯ ಮಾಡುವ ಉದ್ದೇಶದಿಂದ ಕೆರೆ ಪಕ್ಕದಲ್ಲಿರುವ ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ನೆಪದಲ್ಲಿ ಅಧಿಕಾರಿಗಳು 30 ಲಕ್ಷ ರೂ. ವೆಚ್ಚದಲ್ಲಿ ಕೆರೆಯೊಳಗೆ ರಸ್ತೆ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.