ದೇಶಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಟ್ರಕ್ ಗಳು ಡಿಕ್ಕಿ; 42 ಸಿಲಿಂಡರ್ ಸ್ಫೋಟ: ಚಾಲಕ ಸಾವು, ಕೆನ್ನಾಲಿಗೆ ಚಾಚಿದ ಬೆಂಕಿ; Video
ಜೈಪುರ ಕಲೆಕ್ಟರ್ ಡಾ. ಜಿತೇಂದ್ರ ಸೋನಿ, ಹಿಂದೂಸ್ತಾನ್ ಪೆಟ್ರೋಲಿಯಂ ತಂಡವು ಸುರಕ್ಷತಾ ಪ್ರೋಟೋಕಾಲ್ ಅನುಸರಿಸಿ ಎಲ್ಲಾ ಸಿಲಿಂಡರ್ಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದರು.