Garbage row

ಸಚಿವರ ವಿರುದ್ಧ ಗ್ರಾಮಸ್ಥರು ಗರಂ
ಬಿಬಿಎಂಪಿ ಕಸ ವಿಲೇವಾರಿ ಕೇಂದ್ರವಾಗಿರುವ ಟೆರ್ರಾಫಾರ್ಮ ಘಟಕವನ್ನು ಗುಂಡ್ಲಹಳ್ಳಿಯಿಂದ ಸ್ಥಳಾಂತರ ಮಾಡಬೇಕು ಎಂದು ಪಟ್ಟು ಹಿಡಿದಿದ್ದ ಸುತ್ತಮುತ್ತಲ ಗ್ರಾಮಸ್ಥರು ಸಚಿವರುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಸ ಸಂಧಾನ ಕೊನೆಗೂ ಯಶಸ್ವಿ
ಬಿಬಿಎಂಪಿ ಕಸದ ಸಮಸ್ಯೆಗೆ ಎದುರಾಗಿದ್ದ ಸಮಸ್ಯೆಗೆ ಕೊನೆಗೂ ತಾತ್ಕಾಲಿಕ ಪರಿಹಾರ ಸಿಕ್ಕಿದೆ.

