ವಿದೇಶಪಾಕಿಸ್ತಾನದಲ್ಲಿ ಹೆಣ್ಣು ಭ್ರೂಣ ಹತ್ಯೆ : ಕಸದ ರಾಶಿಯಲ್ಲಿ ಬಿದಿದ್ದ ನೂರಾರು ಮೃತದೇಹ ವಶ
ಪಾಕಿಸ್ತಾನದ ರಾಜಧಾನಿ ಕರಾಚಿಯಲ್ಲಿ ಗಂಡು ಮಕ್ಕಳಿಗೆ ಆದ್ಯತೆ ನೀಡುವ ಸಂಸ್ಕೃತಿ ಆಳವಾಗಿ ಬೇರೂರಿದ್ದು, ಕಳೆದ ಕೆಲ ತಿಂಗಳ ಹಿಂದೆ ಕಸದ ರಾಶಿಯಲ್ಲಿ ಬಿದ್ದಿದ್ದ ನೂರಾರು ಹೆಣ್ಣು ಭ್ರೂಣಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ.