Garbage Mafia

ಕಸದ ಮಾಫಿಯಾಗೆ ಮಣಿಯಲ್ಲ, 33 ಪ್ಯಾಕೇಜ್ ಮೂಲಕ ತ್ಯಾಜ್ಯ ವಿಲೇವಾರಿಗೆ: ಡಿ.ಕೆ ಶಿವಕುಮಾರ್
ರಾಜ್ಯ

ಕಸದ ಮಾಫಿಯಾಗೆ ಮಣಿಯಲ್ಲ, 33 ಪ್ಯಾಕೇಜ್ ಮೂಲಕ ತ್ಯಾಜ್ಯ ವಿಲೇವಾರಿಗೆ: ಡಿ.ಕೆ ಶಿವಕುಮಾರ್

ಈ 33 ಪ್ಯಾಕೇಜ್‌ಗೆ ನ್ಯಾಯಾಲಯ ಸಮ್ಮತಿ ನೀಡಿದೆ. ಸ್ವಲ್ಪ ‌ದಿನಗಳಲ್ಲೇ ಇವು ಕಾರ್ಯರೂಪಕ್ಕೆ ಬರಲಿದೆ. ಕಸದ ಮಾಫಿಯಾ ಎನ್ನುವ ಪದವನ್ನು ನಾನು ಪದೇ ಪದೆ ಏಕೆ ಬಳಸುತ್ತಿದ್ದೇನೆ ಎಂದರೆ, ಇವರು ಪ್ರತಿ ಹಂತದಲ್ಲಿ ನ್ಯಾಯಾಲಯಗಳಿಗೆ ತೆರಳಿ ತಡೆಯಾಜ್ಞೆ ತಂದು ಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು.

ನಾವು ಕಸ ಮಾಫಿಯಾಗೆ ಹೆದರಲ್ಲ, ನಮ್ಮ ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್
ರಾಜ್ಯ

ನಾವು ಕಸ ಮಾಫಿಯಾಗೆ ಹೆದರಲ್ಲ, ನಮ್ಮ ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

ನಾವು ಯಾವುದೇ ಕೆಲಸವನ್ನು ಕೈಗೊಳ್ಳಲು ಪ್ರಯತ್ನಿಸಿದಾಗಲೆಲ್ಲಾ ಕೆಲವು ಗುಂಪುಗಳು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು (PIL) ಸಲ್ಲಿಸುವುದು ಮತ್ತು ತಡೆಯಾಜ್ಞೆ ತರುವುದು ಮುಂತಾದ ಬೆದರಿಕೆ ತಂತ್ರಗಳನ್ನು ಆಶ್ರಯಿಸುತ್ತವೆ.

ಕಸ ಮಾಫಿಯಾ ಜತೆ ಅಧಿಕಾರಿಗಳ ಶಾಮೀಲು: ಬಿಜೆಪಿ ಆರೋಪ
ರಾಜಕೀಯ

ಕಸ ಮಾಫಿಯಾ ಜತೆ ಅಧಿಕಾರಿಗಳ ಶಾಮೀಲು: ಬಿಜೆಪಿ ಆರೋಪ

ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ನೂರಾರು ಕೋಟಿ ವೆಚ್ಚ ಮಾಡುತ್ತಿ ದ್ದರೂ ಕಸದ ಸಮಸ್ಯೆ ಮಾತ್ರ ನಿವಾರಣೆಯಾಗಿಲ್ಲ...