ದೇಶಕಸದ ಬುಟ್ಟಿಯಲ್ಲಿ ಪ್ರಧಾನಿ ಮೋದಿ, ಸಿಎಂ ಯೋಗಿ ಫೋಟೋ: ಕೆಲಸ ಕಳೆದುಕೊಂಡ ವ್ಯಕ್ತಿ, ವಿಡಿಯೋ ವೈರಲ್!
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿದ್ದ ಫೋಟೋವನ್ನ ಕಸದ ಬಂಡಿಯಲ್ಲಿ ಸಾಗಿಸಿ ಸುರಿದಿದ್ದಕ್ಕೆ ವ್ಯಕ್ತಿ ಕೆಲಸ ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಮಥುರಾದಲ್ಲಿ ವ್ಯಕ್ತಿಯೊಬ್ಬ ಕಸದ ಬಂಡಿಯನ್ನು ತಳ್ಳುತ್ತಿರುವ ದೃಶ್ಯ ಕಂಡು ಬಂದಿತ್ತು.