ರಾಜ್ಯರಸ್ತೆ ಬದಿಗಳಲ್ಲಿ ಅಕ್ರಮವಾಗಿ ಕಸ ಸುರಿಯುತ್ತಿದ್ದ 930 ಕಡೆಗಳಲ್ಲಿ ತೆರವು, ಸ್ವಚ್ಛಗೊಳಿಸಿದ ಬಿಬಿಎಂಪಿ
ಬಿಬಿಎಂಪಿಯ ಈ ಉಪಕ್ರಮವನ್ನು ಬಿಪಿಎಸಿ ವ್ಯವಸ್ಥಾಪಕ ಟ್ರಸ್ಟಿ, ಸಿಇಒ ರೇವತಿ ಅಶೋಕ್ ಶ್ಲಾಘಿಸಿದರು. ಅದೇ ವೇಳೆ ಸಿಬ್ಬಂದಿ ಕೊರತೆ ಮತ್ತು ಬಿಬಿಎಂಪಿ ಮಾರ್ಷಲ್ಗಳ ರಾತ್ರಿ ಗಸ್ತು ತಿರುಗುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.