ಕ್ರೌಡ್ ಫಂಡಿಂಗ್ ಮೂಲಕ ದಿ ಅದರ್ ಲವ್ ಸ್ಟೋರಿ ವೆಬ್ ಸಿರೀಸ್ ನಿರ್ಮಿಸಿ ಗೆದ್ದಿದ್ದ ನಿರ್ದೇಶಕಿ ರೂಪಾ ರಾವ್ ಇದೀಗ ಅದೇ ಕ್ರೌಡ್ ಫಂಡಿಂಗ್ ಮೂಲಕ ಗಂಟು ಮೂಟೆ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.