ರಾಜ್ಯಬೆಂಗಳೂರು: ಲಾಕ್ಡೌನ್ ಸಮಯದಲ್ಲಿ ಗಾಂಜಾ ಸೇವಿಸಿ ಹುಚ್ಚಾಟ, ಚಾಕು ಇರಿತದಿಂದ ಯುವಕ ಗಂಭೀರ
ಕೊರೊನಾ ಲಾಕ್ಡೌನ್ ಸಮಯದಲ್ಲಿ ಗಾಂಜಾ ಸೇರಿಸಿದ ಮೂವರು ಯುವಕರು ಯುವಕನೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಮಂಗಳವಾರ ವಿವೇಕನಗರದಲ್ಲಿ ನಡೆದಿದೆ. ಆಸ್ಟಿನ್ ಟೌನ್ ಬಳಿ ರಾತ್ರಿ ವಿಜಯ್ (20) ಎಂಬ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ.