gangrene

ಗ್ಯಾಂಗ್ರೀನ್: ಲಕ್ಷಣಗಳು & ಕಾರಣಗಳು (ಕುಶಲವೇ ಕ್ಷೇಮವೇ)
ಗ್ಯಾಂಗ್ರೀನ್ ಪೀಡಿತ ಭಾಗ ಸಾಮಾನ್ಯವಾಗಿ ಕಪ್ಪು, ಕಂದು ಅಥವಾ ಹಸಿರು ಬಣ್ಣಕ್ಕೆ ತಿರುಗುತ್ತದೆ. ತೀವ್ರವಾದ ನೋವು, ಊತ, ದುರ್ವಾಸನೆಯುತ ಸ್ರಾವ ಮತ್ತು ಚರ್ಮದ ಅಡಿಯಲ್ಲಿ ಅನಿಲ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ನಾವಿನ್ನೂ ಕಾಂಗ್ರೆಸ್ಸಿಗರು, ಉಚ್ಛಾಟನೆ ಮಾಡುವ ಅಧಿಕಾರ ಯಾರಿಗೂ ಇಲ್ಲ: ಅನರ್ಹ ಶಾಸಕ ಸೋಮಶೇಖರ್
ನಾವಿನ್ನೂ ಕಾಂಗ್ರೆಸ್ ನಲ್ಲಿ ಇದ್ದೇವೆ, ಕಾಂಗ್ರೆಸ್ ನಿಂದ ನಮ್ಮನ್ನು ಯಾವನು ಉಚ್ಚಾಟನೆ ಮಾಡುತ್ತಾನೆ ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಸವಾಲು ಹಾಕಿದ್ದಾರೆ.

ಅನರ್ಹ ಶಾಸಕರು ಗ್ಯಾಂಗ್ರಿನ್'ಗೆ ಹೋಲಿಸಿದ ಜೆಡಿಎಸ್
ಅನರ್ಹ ಶಾಸಕರನ್ನು ಜಾತ್ಯಾತೀತ ಜನತಾದಳ ಪಕ್ಷ (ಜೆಡಿಎಸ್) ಗ್ಯಾಂಗ್ರಿನ್ ಗೆ ಹೋಲಿಸಿದೆ.

ಪಾಕ್ ಕುತಂತ್ರದಿಂದ ದಾವೂದ್ ಬಂಧನ ಭಾರತಕ್ಕೆ ಮರೀಚಿಕೆ?
ಭೂಗತ ಪಾತಕಿ ಮತ್ತು ಮೋಸ್ಟ್ ವಾಂಟೆಂಡ್ ಟೆರರಿಸ್ಟ್ ದಾವೂದ್ ಇಬ್ರಾಹಿಂ ನನ್ನು ಬಂಧಿಸಲು ಭಾರತದ ಗುಪ್ತಚರ ಅಧಿಕಾರಿಗಳು ಹರಸಾಹಸ ಪಡುತ್ತಿದ್ದರೆ, ಅತ್ತ ಪಾಕಿಸ್ತಾನ ಮಾತ್ರ ಅತನ ರಕ್ಷಣೆಗೆ ಕಂಕಣ ಕಟ್ಟಿ ಬೆನ್ನಿಗೆ ನಿಂತಿದೆ..

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಾಲಿಗೆ ಗ್ಯಾಂಗ್ರಿನ್!
ಭಾರತದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಘೋರ ಗ್ಯಾಂಗ್ರಿನ್ ಖಾಯಿಲೆಯಿಂದ ಬಳಲುತ್ತಿದ್ದಾನೆಯೇ? ಆತನ ಸಾವಿನ ಕ್ಷಣ ಸಮೀಪಿಸುತ್ತಿದೆಯೇ? ಇಂತಹ ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿರುವುದು ಒಂದು ವರದಿ...

