ರಾಜ್ಯಬೆಂಗಳೂರು ಗ್ರಾಮಾಂತರ: ದೇವಾಲಯ ಜಾಗದಲ್ಲಿದ್ದ 5ನೇ ಶತಮಾನದ ಗಂಗರ ಶಿಲಾ ಶಾಸನ ನಾಪತ್ತೆ!
ಶಾಸನದಲ್ಲಿ ಸಂಸ್ಕೃತವನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿತ್ತು. ಅದರಲ್ಲಿ 20 ಸಾಲುಗಳ ಶ್ಲೋಕಗಳಿದ್ದವು. ಈ ಶಾಸನದಲ್ಲಿ ಅತ್ಯಂತ ಮಹತ್ವ ಪೂರ್ಣ ವಿಷಯ ದಾಖಲಿಸಲಾಗಿತ್ತು. ಇದನ್ನು ಕಳೆದ ವರ್ಷ ಪ್ರಕಟಿಸಲಾಗಿತ್ತು. ಇದನ್ನು ಮಿಥಿಕ್ ಸೊಸೈಟಿ ನವರು ಸ್ಕ್ಯಾನಿಂಗ್ ಮಾಡಿಕೊಂಡಿದ್ದಾರೆ