ದೇಶ'ಬಂಗಾಳದ ಆತ್ಮದ ಒಳಗೆ ಗಂಗಾಮಾತೆ ಹರಿಯುತ್ತಾಳೆ': ಹೂಗ್ಲಿ ನದಿಯಲ್ಲಿ ಪ್ರಧಾನಿ ಬೋಟ್ ರೈಡಿಂಗ್; ಕ್ಯಾಮರಾದಲ್ಲಿ ಸುಂದರ ದೃಶ್ಯಗಳ ಸೆರೆಹಿಡಿದ ಮೋದಿ; Photos
ಪ್ರಧಾನಮಂತ್ರಿಗಳು ಹಂಚಿಕೊಂಡ ದೃಶ್ಯಗಳಲ್ಲಿ, ಅವರು ಕೈಯಲ್ಲಿ ಕ್ಯಾಮೆರಾ ಹಿಡಿದು ದೋಣಿಯಲ್ಲಿ ಕುಳಿತಿರುವುದು ಕಾಣುತ್ತದೆ ಮತ್ತು ಹಿನ್ನೆಲೆಯಲ್ಲಿ ವಿದ್ಯಾಸಾಗರ ಸೇತು ಕಾಣಿಸುತ್ತದೆ.