Ganesha procession

ತುಮಕೂರು: ಗಣೇಶ ವಿಸರ್ಜನೆ ವೇಳೆ 'ನೀನು ಕೀಳು ಜಾತಿ' ಎಂದು ಹೀಯಾಳಿಸಿ ಹಲ್ಲೆ, ಯುವಕ ಸಾವು!
ತುಮಕೂರಿನ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಯುವಕನೋರ್ವನ ಕೊಲೆಯಾಗಿದೆ.

ಮಸೀದಿ ಬಳಿ ಪಟಾಕಿ ಸಿಡಿಸುವುದಕ್ಕೆ ಪೊಲೀಸರ ಆಕ್ಷೇಪ: ಮದ್ದೂರು ಸಾಮೂಹಿಕ ಗಣೇಶ ಮೆರವಣಿಗೆಯಲ್ಲಿ ಉದ್ವಿಗ್ನತೆ; Video
ಬಿಜೆಪಿ-ಜೆಡಿಎಸ್ ಬೆಂಬಲದೊಂದಿಗೆ ನಡೆದ ಮೆರವಣಿಗೆಯಲ್ಲಿ 108 ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು. ನಿಗದಿತ ಮಾರ್ಗದಲ್ಲಿ ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನೀಡಿದ್ದರು. ಆದರೆ ಡಿಜೆ ಬಳಸುವುದನ್ನು ನಿಷೇಧಿಸಿದ್ದರು.

ಇನ್ಸ್ಪೆಕ್ಟರ್ ಧನಂಜಯ ಸರಿಯಾಗೇ ಹೇಳಿದ್ದಾರೆ; ಬಿಜೆಪಿಯವರು ರಣಹದ್ದುಗಳು, ಕೋಮುಗಲಭೆ ಆಗುವುದನ್ನೇ ಕಾಯುತ್ತಾರೆ: ಸಚಿವ ಯತೀಂದ್ರ
ಇದೀಗ ಇನ್ಸ್ಪೆಕ್ಟರ್ ಧನಂಜಯ್ ಪರ ನಿಂತ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ಪಾಪ ಇನ್ಸ್ಪೆಕ್ಟರ್ ಧನಂಜಯ ಯಾವುದೇ ತಪ್ಪು ಮಾಡಿಲ್ಲ. ಅವರು ಬುದ್ಧಿವಾದ ಹೇಳಿದ್ದಾರೆ ಅಷ್ಟೇ ಎಂದಿದ್ದಾರೆ.

'ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಂತಿಲ್ಲ, ಪಟಾಕಿ ಸಿಡಿಸಿದ್ರೆ ಗ್ರಹಚಾರ ಬಿಡಿಸ್ತೇನೆ': ಇನ್ಸ್ಪೆಕ್ಟರ್ ಧನಂಜಯ್ ಗೆ ಪ್ರತಾಪ್ ಸಿಂಹ ವಾರ್ನಿಂಗ್!
ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಧನಂಜಯ್ ಆಡಿರುವ ಮಾತುಗಳು ಹಿಂದೂಗಳನ್ನು ಕೆರಳಿಸಿದೆ.

ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಜನರ ಮೇಲೆ ಹರಿದ ಟ್ರಕ್, ಸಾವಿನ ಸಂಖ್ಯೆ 9ಕ್ಕೆ ಏರಿಕೆ; Video
ಮೃತಪಟ್ಟವರು ಯುವಕರಾಗಿದ್ದು, ಕುಟುಂಬಕ್ಕೆ ಆಸರೆಯಾಗಬೇಕಿದ್ದವರು ಈ ರೀತಿ ಘೋರ ದುರಂತದಿಂದ ಇದ್ದಕ್ಕಿದ್ದಂತೆ ಮೃತಪಟ್ಟಿದ್ದು, ಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿದೆ.

Watch | ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ

News Headlines 08-09-25 |Mandya ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ: 25 Muslim ಯುವಕರ ಬಂಧನ; ಕಲ್ಲು ತೂರಾಟ ಸಣ್ಣ ಘಟನೆ: ಪರಮೇಶ್ವರ್; ಅತಿವೃಷ್ಠಿ ರಾಜ್ಯದಲ್ಲಿ ಈ ವರ್ಷ 111 ಮಂದಿ ಸಾವು!

Watch | Maddur ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ: 25 ಮುಸ್ಲಿಂ ಯುವಕರ ಬಂಧನ; ಕಲ್ಲು ತೂರಾಟ ಸಣ್ಣ ಘಟನೆ: ಪರಮೇಶ್ವರ್; ಅತಿವೃಷ್ಠಿ: ರಾಜ್ಯದಲ್ಲಿ ಈ ವರ್ಷ 111 ಮಂದಿ ಸಾವು!

Maddur: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ; ನಾಲ್ವರು ಹೋಂಗಾರ್ಡ್ ಸೇರಿ 8 ಮಂದಿ ಗಾಯ; ಸೆಕ್ಷನ್ 144 ಜಾರಿ; Video
ಮಸೀದಿಯಿಂದಲೇ ಲೈಟ್ ಆಫ್ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಮೆರವಣಿಗೆಯಲ್ಲಿದ್ದವರು ಆರೋಪಿಸಿದ್ದಾರೆ.

