ಭಕ್ತಿ-ಜ್ಯೋತಿಷ್ಯಗಣೇಶ ಚತುರ್ಥಿ: ಗಜಾನನನಿಗೆ ಸಲ್ಲುವ ಪೂಜೆಯಲ್ಲಿ ಹಲವು ರೀತಿ...
ಮಹಾಭಾರತಕ್ಕೂ ಗಣಪನಿಗೂ ಬಿಡಿಸಲಾರದ ನಂಟು. ವ್ಯಾಸರು ಹೇಳುತ್ತಾ ಹೋದಂತೆ ಗಣಪ ಅದನ್ನು ಬರೆದುಕೊಂಡಿದ್ದು ಮುಂದೆ ಮಹಾಭಾರತ ಕೃತಿಯಾಯಿತು. ಎಲ್ಲಾ ವರ್ಗ, ಕ್ಷೇತ್ರಗಳಲ್ಲಿರುವವರಿಗೂ ಸಲ್ಲುವ ಕೃತಿ ಮಹಾಭಾರತವಾದರೆ ಎಲ್ಲರಿಗೂ ಸಲ್ಲುವವ ಗಣಪ