ರಾಜಕೀಯಗುಂಡ್ಲುಪೇಟೆ: ನಿರಂಜನ್ ಕುಮಾರ್ v/s ಎಚ್.ಎಂ.ಗಣೇಶ್ ಪ್ರಸಾದ್; ಇಬ್ಬರು ಲಿಂಗಾಯತರಲ್ಲಿ ವಿಜಯಮಾಲೆ ಯಾರಿಗೆ?
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಹಾಗೂ ಮಾಜಿ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್ ಅವರ ಪುತ್ರ ಎಚ್.ಎಂ.ಗಣೇಶ್ ಪ್ರಸಾದ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.